ಬಾಲಿವುಡ್ ಪಂಡಿತರ ಲೆಕ್ಕಾಚಾರದ ಪ್ರಕಾರ ಮೊದಲ ವಾರಂತ್ಯದಲ್ಲೇ ನೂರು ಕೋಟಿ ಗಳಿಸಬೇಕಿತ್ತು. ಆದ್ರೀಗ, ನಾಲ್ಕು ದಿನ ಕಳೆದರೂ ನೂರು ಕೋಟಿ ಮುಟ್ಟಲಿಲ್ಲ. ಅದರಲ್ಲೂ ನಾಲ್ಕನೇ ದಿನ ದಬಾಂಗ್ ಗೆ ಭಾರಿ ಹಿನ್ನಡೆಯಾಗಿದೆ.<br /><br />Bollywood Superstar Salman Khan and Sudeep starrer Dabangg 3 movie doing very well in Box office. but, monday has not good for salman movie.<br />